1. NSure Reliable Power Solutions (NSure) Joins the League of Lithium-ion Cell Manufacturers in India
The Founder and CEO of NSure, Chandrakanth Ramalingam is investing Rs 1050 crores and has acquired 80 acres of land for establishing a full-fledged manufacturing unit which is strategically located at Malur, an upcoming EV hub of India, on the outskirts of Bengaluru.
2. NSure Energy to invest INR 1050 crores to produce LFP cells in India.
With an investment of INR 1050 crores, the Gigafactory will come up near Bengaluru with an installed capacity of 1GWh, says Founder & CEO Chandrakanth Ramalingam.
3.Karnataka emerging as Li-ion battery making hub.
Guided by the vision of its Founder and CEO Mr.Chandrakanth Ramalingam, NSure looks forward to empower India's journey towards sustainable future and NSure is proud to be an early partner in Karnataka's efforts to emerge as the Li-ion Battery Manufacturing Hub.
4.ಬೆಂಗಳೂರು ಸಮೀಪ NSure ಗಿಗಾಫ್ಯಾಕ್ಟರಿ ನಿರ್ಮಾಣ; ಬ್ಯಾಟರಿ ಉತ್ಪಾದನಾ ಹಬ್ ಆಗುತ್ತಿದೆ ಕರ್ನಾಟಕ
ಎನ್‌ಶ್ಯೂರ್ ರಿಲಯೇಬಲ್ ಪವರ್ ಸೊಲ್ಯೂಶನ್ ಲಿಮಿಟೆಡ್ನ ಲಿಥಿಯಂ-ಅಯಾನ್ ಸೆಲ್ ಉತ್ಪಾದನಾ ಘಟಕವು ಬೆಂಗಳೂರು ಸಮೀಪದ ಮಾಲೂರಿನಲ್ಲಿ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಉತ್ಪಾದನೆ ಪ್ರಾರಂಭಿಸಲಿದೆ. ಈ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಸೇರಿದಂತೆ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಇದರೊಂದಿಗೆ ಕರ್ನಾಟಕ ರಾಜ್ಯವು ಭಾರತದ ಬ್ಯಾಟರಿ ಉತ್ಪಾದನಾ ಹಬ್ ಆಗಿ ರೂಪುಗೊಳ್ಳುವ ದಾರಿ ಬೆಳೆಯುತ್ತಿದೆ.
5.ಬ್ಯಾಟರಿ ಉತ್ಪಾದನಾ ಹಬ್ ಆಗಿ ಕರ್ನಾಟಕ – ಎನ್‌ಶ್ಯೂರ್‌ನಿಂದ 1,050 ಕೋಟಿ ರೂ. ಹೂಡಿಕೆ
https://publictv.in/karnataka-as-battery-manufacturing-hub-rs-1050-crore-from-nsure-investment/
ಇಲ್ಲಿನ ಎನ್‌ಶ್ಯೂರ್ ರಿಲಯೇಬಲ್ ಪವರ್ ಸೊಲ್ಯೂಶನ್ ಲಿಮಿಟೆಡ್ (NSure) ಭಾರತದಲ್ಲಿ ಲಿಥಿಯಂ-ಅಯಾನ್ ಸೆಲ್ ತಯಾರಕರ ಸಾಲಿಗೆ ಸೇರಲಿದ್ದು, ಬೆಂಗಳೂರಿನ ಸಮೀಪದ ಮಾಲೂರು ಘಟಕದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ಉತ್ಪಾದನೆ ಪ್ರಾರಂಭಿಸಲಿದೆ.
6.EV Hub: ಬೆಂಗಳೂರು ಬಳಿ 'ಎನ್‌ಶ್ಯೂರ್' ಬ್ಯಾಟರಿ ಉತ್ಪಾದನಾ ಘಟಕ ಆರಂಭ
ಬೆಂಗಳೂರಿನ ಎನ್‌ಶ್ಯೂರ್ ರಿಲಯೇಬಲ್ ಪವರ್ ಸೊಲ್ಯೂಶನ್ ಲಿಮಿಟೆಡ್ (NSure) ಭಾರತದಲ್ಲಿ ಲಿಥಿಯಂ-ಅಯಾನ್ ಸೆಲ್ ತಯಾರಕರ ಸಾಲಿಗೆ ಸೇರಲಿದೆ. ಬೆಂಗಳೂರಿನ ಸಮೀಪದ ಮಾಲೂರು ಘಟಕದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ಉತ್ಪಾದನೆ ಪ್ರಾರಂಭಿಸಲಿದೆ ಎಂದು ಎನ್‌ಶ್ಯೂರ್ ನ ಸ್ಥಾಪಕ ಮತ್ತು ಸಿಇಒ ಚಂದ್ರಕಾಂತ್ ರಾಮಲಿಂಗಂ ಮಾಹಿತಿ ನೀಡಿದ್ದಾರೆ.
7.ಮಾಲೂರಿನಲ್ಲಿ ಲೀಥಿಯಂ ಸೆಲ್ ಘಟಕ: ಎನ್‌ಶ್ಯೂರ್ ಕಂಪನಿಯಿಂದ ಘಟಕ ಸ್ಥಾಪನೆ, 1050 ಕೋಟಿ ರೂ. ಹೂಡಿಕೆ
ಎನ್‌ಶ್ಯೂರ್ ರಿಲಯೇಬಲ್ ಪವರ್ ಸೊಲ್ಯೂಶನ್ ಸಂಸ್ಥೆಯು ಬೆಂಗಳೂರು ಸಮೀಪದ ಮಾಲೂರಿನ ಘಟಕದಲ್ಲಿ ಶೀಘ್ರದಲ್ಲೇ ಲೀಥಿಯಂ -ಅಯಾನ್ ಸೆಲ್ ಪ್ರಾಯೋಗಿಕ ಉತ್ಪಾದನೆ ಆರಂಭಿಸಲಿದೆ.